AI FOR TEACHERS IN KANNADA (Basic) SBR Copy
Contact us

AI For Beginners

Your First Step Into the Future.

₹299

₹499

About the course

🎯 ಇಂದು ಜನರು ತಮ್ಮ ದಿನನಿತ್ಯದ ಕೆಲಸ, ಓದು, ವ್ಯವಹಾರ, ಕ್ರಿಯಾತ್ಮಕ ಯೋಜನೆಗಳು ಎಲ್ಲವನ್ನೂ AI (ಕೃತಕ ಬುದ್ಧಿಮತ್ತೆ) ಬಳಸಿ ವೇಗವಾಗಿ ಮತ್ತು ಸುಲಭವಾಗಿ ಮಾಡುತ್ತಿದ್ದಾರೆ. ನೀವು AI ಬಳಸದಿದ್ದರೆ → ಸಮಯ, ಪ್ರಯತ್ನ ಮತ್ತು ಪರಿಣಾಮದಲ್ಲಿ ಅಂತರ (Gap) ಹೆಚ್ಚಾಗುತ್ತಾ ಹೋಗುತ್ತದೆ. ಎಲ್ಲ ವಯಸ್ಸಿನವರು, ವಿದ್ಯಾರ್ಥಿಗಳು, ವೃತ್ತಿಪರರು, ಉದ್ಯೋಗಿಗಳು, ಉದ್ಯಮಿಗಳು ಅಥವಾ ಮನೆಯವರು—ಎಲ್ಲರೂ ತಮ್ಮ ಜೀವನದಲ್ಲಿ AI ಅನ್ನು ಹೇಗೆ ಬಳಸಬಹುದು ಎಂಬುದನ್ನು ಕಲಿಯಿರಿ.

Ai For Beginners:

ಈ ಕೋರ್ಸ್‌ನಲ್ಲಿ ನೀವು AI (ಕೃತಕ ಬುದ್ಧಿಮತ್ತೆ) ಪ್ರಾರಂಭದಿಂದಲೇ ಹೇಗೆ ಬಳಸಬೇಕು ಎಂಬುದನ್ನು ಸಂಪೂರ್ಣವಾಗಿ ಕಲಿಯುತ್ತೀರಿ.

ಕೋರ್ಸ್‌ನ ವೈಶಿಷ್ಟ್ಯಗಳು:
· 15 ಪ್ರಮುಖ AI Tools ಹೇಗೆ ಬಳಸುವುದು · ಹಂತ-ಹಂತದ ವೀಡಿಯೊ ಪಾಠಗಳು, ತ್ವರಿತ ಕಲಿಕೆಗೆ ಸೂಕ್ತ
 · ಪ್ರಾಯೋಗಿಕ ವರ್ಕ್‌ಬುಕ್, ಅಭ್ಯಾಸಕ್ಕೆ
 · ನಿಮ್ಮ ದಿನನಿತ್ಯದ ಕೆಲಸಗಳಲ್ಲಿ ಅಥವಾ ಓದುವಿಕೆಯಲ್ಲಿ ತಕ್ಷಣ ಬಳಸಲು ಸಿದ್ಧವಾದ ಪ್ರಾಂಪ್ಟ್‌ಗಳು
 · ಕೋರ್ಸ್ ಪೂರ್ಣಗೊಳ್ಳುವ ಬಳಿಕ ಪ್ರಮಾಣಪತ್ರ (Certificate)

ಸೌಲಭ್ಯಗಳು:
 · ದಿನಕ್ಕೆ ಕೇವಲ 15 ನಿಮಿಷ, 15 ದಿನಗಳಲ್ಲಿ ಪೂರ್ಣ ಕೋರ್ಸ್
 ·
 ಬೇರೆಯವರಿಗಿಂತ ವೇಗವಾಗಿ ಕಲಿಯಲು ಅವಕಾಶ ·

 AI ಮೂಲಕ ಸಮಯ ಉಳಿಸಿ ಮತ್ತು ನಿಮ್ಮ ಪ್ರಭಾವವನ್ನು ಹೆಚ್ಚಿಸಿ
 💰 Course Fee:
  · Actuall Price: ₹499/-
 · Offer Price: ಕೇವಲ ₹299/- 🎉
 🚀 Enroll Now:
ಈಗಲೇ ನೋಂದಾಯಿಸಿ, ಭವಿಷ್ಯಕ್ಕೆ ಸಿದ್ಧರಾಗಿ, AI ಜಗತ್ತಿನ ಮುಂದಿನ ಹಾದಿ ಹಿಡಿಯಿರಿ!

TESTIMONIALS

"ನನಗೆ ಮೊದಲು AI ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ, ಆದರೆ ಈ ಕೋರ್ಸ್ ನನ್ನ ದೈನಂದಿನ ಕೆಲಸದಲ್ಲಿ AI ಅನ್ನು ಬಳಸಲು ಅವಕಾಶ ಮಾಡಿಕೊಟ್ಟಿದೆ. ಕಡಿಮೆ ಸಮಯದಲ್ಲಿ, ನಾನು ಅನೇಕ AI ಪರಿಕರಗಳನ್ನು ಬಳಸಲು ಕಲಿತಿದ್ದೇನೆ!"
ಅನುಷಾ S

"ನನ್ನ ಕೆಲಸದಲ್ಲಿ productivity ಹೆಚ್ಚಿಸಲು AI ಬಗ್ಗೆ ಸಂಪೂರ್ಣ ಗೊತ್ತಿರಲಿಲ್ಲ. ಈ ಕೋರ್ಸ್ ತುಂಬಾ ಹಂತ-ಹಂತದ ರೀತಿಯಲ್ಲಿ ಕಲಿಸುತ್ತದೆ. ಈಗ ನಾನು meeting reports, presentations, content creation—all AI ಮೂಲಕ ತ್ವರಿತವಾಗಿ ಮಾಡುತ್ತೇನೆ."
ರವಿ

AI ಅನ್ನು ನಾನು ಹೇಗೆ ದಿನನಿತ್ಯದಲ್ಲಿ ಉಪಯೋಗಿಸಬಹುದು ಎಂಬುದನ್ನು ಈ ಕೋರ್ಸ್ ನನಗೆ ತೋರಿಸಿತು. ನನ್ನ ದಿನಚರಿ ಚಟುವಟಿಕೆಗಳು ಈಗ ಹೆಚ್ಚು ಸುಲಭವಾಗಿ ಮತ್ತು ವೇಗವಾಗಿ ನಡೆಯುತ್ತಿವೆ!"
Pooja A

"ನಾನು ನನ್ನ business marketing ಮತ್ತು content creation ನಲ್ಲಿ AI ಬಳಸುವ ಬಗ್ಗೆ ಗೊಂದಲದಲ್ಲಿದ್ದೆ. AI For Beginners ಕೋರ್ಸ್ ಮೂಲಕ ನಾನು 15 ಪ್ರಮುಖ AI Tools ಹೇಗೆ ಉಪಯೋಗಿಸಬೇಕು ಅನ್ನೋದು ಕಲಿತೆ. ಈಗ ನಾನು workflow 5x ವೇಗದಲ್ಲಿ ಮಾಡುತ್ತೇನೆ."
-Mahesh 

"ನಾನು ಯಾವುದೇ technical background ಇಲ್ಲದೆ ಈ ಕೋರ್ಸ್‌ನಲ್ಲಿ enrol ಆಗಿದ್ದೆ. ವೀಡಿಯೋ ಪಾಠಗಳು, ಪ್ರಾಂಪ್ಟ್‌ಗಳು ಮತ್ತು ವರ್ಕ್‌ಬುಕ್‌ಗಳು ನನಗೆ ತುಂಬಾ ಉಪಯುಕ್ತವಾಗಿವೆ. ಈಗ AI ನನ್ನ ಸಹಾಯಕವಾಗಿದ್ದು, ನನ್ನ ಕೆಲಸ ಮತ್ತು ಕಲಿಕೆಯಲ್ಲಿ ಸಹಾಯ ಮಾಡುತ್ತಿದೆ."
— ರೂಪಾ ಕೆ

"ಈ ಕೋರ್ಸ್ ನನ್ನ CV ಗೆ value ಹೆಚ್ಚಿಸಿದೆ. AI basics ಕಲಿಯುವುದರಿಂದ ಈಗ ನನಗೆ ಆತ್ಮವಿಶ್ವಾಸ ತುಂಬಿದೆ ಮತ್ತು future-ready ಆಗಿದೆ!"
— ಆನಂದ .T

Syllabus